PROJECT-Megacity

Megacity

Megacity

Project Objective

ಭಾರತ ಸರ್ಕಾರವು ಕೇಂದ್ರ ಪುರಸ್ಕøತ ಮೆಗಾಸಿಟಿ ಯೋಜನೆಯನ್ನು 1995 ರಲ್ಲಿ ಜಾರಿಗೊಳಿಸಿತು.

ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ರೂ..241.75 ಕೋಟಿಗಳು ಮತ್ತು ಕರ್ನಾಟಕ ಸರ್ಕಾರದಿಂದ ರೂ.241.75 ಕೋಟಿಗಳನ್ನು ಅನುದಾನವಾಗಿ ನೀಡಲಾಯಿತು. ಹಾಗೂ ಕೆಯುಐಡಿಎಫ್‍ಸಿ ಸಂಸ್ಥೆಯನ್ನು ಮೆಗಾಸಿಟಿ ಯೋಜನೆಯ ನೋಡಲ್ ಏಜೆನ್ಸಿಂiÀiನ್ನಾಗಿ ನೇಮಿಸಿತು.

ಈ ಯೋಜನೆಯಡಿಯಲ್ಲಿ ನೀಡಲಾದ ರೂ.483.50 ಕೋಟಿಗಳನ್ನು ಹಲವಾರು ಅನುಷ್ಠಾನ ಸಂಸ್ಥೆಗಳಿಗೆ 55 ವಿವಿಧ ಯೋಜನೆಗಳಿಗೆ ಸಾಲವಾಗಿ ನೀಡಲಾಗಿದೆ.

ಮೆಗಾಸಿಟಿ ಯೋಜನೆಯು ಅಭಿವೃಧ್ಧಿಗೊಂಡ ಮೂಲಸೌಕರ್ಯ ಸೌಲಭ್ಯಗಳಿಂದ ನಗರ ಪ್ರದೇಶದ ಜೀವನಮಟ್ಟವನ್ನು ಉತ್ತಮಪಡಿಸುವ ಗುರಿ ಹೊಂದಿದೆ.

ಮೆಗಾಸಿಟಿ ಯೋಜನೆಯಡಿಯಲ್ಲಿ ಕೈಗೆತ್ತಿಗೊಳ್ಳಲಾದ ಯೋಜನೆಗಳಿಗೆ ನೀಡಲಾದ ಸಾಲಗಳಿಗೆ ಈ ಕೆಳಕಂಡಂತೆ ಬಡ್ಡಿದರಗಳನ್ನು ವರ್ಗಿಕರಿಸಲಾಗಿದೆ.

• ಪಂಗಡ ಎ- ಪ್ರತಿಫಲದಾಯಕ ಯೋಜನೆಗಳು ((Remunerative Projects) ಶೇ.6.5 ರಂತೆ

• ಪಂಗಡ ಬಿ- ಕ್ರಯ ವಸೂಲಾತಿ ಯೋಜನೆಗಳು (Cost Recovery Projects) - ಶೇ.5.5 ರಂತೆ

• ಪಂಗಡ ಸಿ- ಸೇವಾ ಉದ್ದೇಶಿತ ಯೋಜನೆಗಳು(Service Oriented Projects)- ಶೇ.4.5 ರಂತೆ

ಈ ಸಾಲಕ್ಕೆ 2 ವರ್ಷಗಳ ಸಾಲ ವಿರಾಮಾವಧಿüಯನ್ನು ನೀಡಲಾಗಿದ್ದು ಮತ್ತು ಸಾಲದ ಮರುಪಾವತಿ ಮತ್ತು ಬಡ್ಡಿ ಹಣವನ್ನು ತ್ರೈಮಾಸಿಕವಾಗಿ 3 ವರ್ಷದಿಂದ 8 ವರ್ಷಗಳವರೆಗೆ ಪಾವತಿಸಬೇಕಾಗಿರುತ್ತದೆ.

ಈ ಮೆಗಾಸಿಟಿ ಯೋಜನೆಯು ದಿನಾಂಕ 31.03.2005ಕ್ಕೆ ಅಂತ್ಯಗೊಂಡಿದ್ದು, ಅದಕ್ಕೆ ಬದಲಾಗಿ ದಿನಾಂಕ. 3.12.2005 ರಿಂದ ಜವಹರಲಾಲ್ ನೆಹರು ರಾಷ್ಠ್ರೀಯ ನಗರ ನವೀಕರಣ ಧ್ಯೇಯ(ಜೆಎನ್ ಎನ್ ಯು ಆರ್ ಎಂ) ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ.

ಈ ಯೋಜನೆಯಡಿ ನೀಡಲಾದ ಸಾಲದ ಮರುಪಾವತಿಯಲ್ಲಿ ಸೇರಿರುವ ಅಸಲು ಮತ್ತು ಬಡ್ಡಿ ಹಣವನ್ನು “ಮೆಗಾಸಿಟಿ ಆವರ್ತಕ ನಿಧಿ” ಯನ್ನಾಗಿ ಮಾರ್ಪಾಡಿಸಿ, ನಿರಂತರವಾಗಿ ಮೂಲಸೌಕರ್ಯಗಳಿಗೆ ಬಳಸಲಾಗುತ್ತಿದೆ.

ಮೆಗಾಸಿಟಿ ಯೋಜನೆಯಲ್ಲಿ ಅಳವಡಿಸಲಾದ ಎಲ್ಲಾ ಷರತ್ತು ಹಾಗು ನಿಭಂದನೆಗಳನ್ನು ಮೆಗಾಸಿಟಿ ಆವರ್ತಕ ನಿಧಿಗೂ ಸಹ ಅನ್ವಯಿಸುತ್ತದೆ.

ಮೆಗಾಸಿಟಿ ಆವರ್ತಕ ನಿಧಿ ಯು ದಿನಾಂಕ 01.04.2005 ರಂದು ಕಾರ್ಯರಂಭಗೋಂಡಿದೆ.

ಅನುಷ್ಠಾನ ಸಂಸ್ಥೆಗಳು ಯೋಜನೆಯ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಯೋಜನಾ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿದ ನಂತರ, ಅವುಗಳನ್ನು ಆಧ್ಯತೆಯ ಮೇರೆಗೆ ಪರಿಗಣಿಸಿ, ರಾಜ್ಯ ಮಟ್ಟದ ಯೋಜನೆ ಮಂಜೂರಾತಿ ಸಮಿತಿಗೆ (ಎಸ್‍ಎಲ್‍ಎಸ್‍ಸಿ) ಮಂಡಿಸಲಾಗುವುದು.

Project Scope

Project Components

Project Funding Arrangement

ಮಂಜೂರಾದ ಯೋಜನೆಗಳ ಸ್ಧಿತಿ ಇಂತಿದೆ (ದಿನಾಂಕ: 1.04.2018 ರಿಂದ 31.10.2018 ವರೆಗೆ)

ಒಟ್ಟು ಮಂಜೂರಾದ ಯೋಜನೆಗಳು 36
ಮಂಜೂರಾದ ಯೋಜನೆಗಳ ಅಂದಾಜು ಮೊತ್ತ : ರೂ. 5814.45 ಕೋಟಿಗಳು
ಯೋಜನೆಯಲ್ಲಿ ಮಂಜೂರಾದ ಸಾಲದ ಮೊತ್ತ ರೂ. 3051.48 ಕೋಟಿಗಳು
ಕೆ.ಯು.ಐ.ಡಿ.ಎಫ್.ಸಿ ಯಿಂದ ವಿವಿಧ ಅನುಷ್ಠಾನ ರೂ. 1654.92
ಒಟ್ಟು ಮುಕ್ತಾಯಗೊಂಡ ಯೋಜನೆಗಳು: 15
ಒಟ್ಟು ಮುಕ್ತಾಯಗೊಂಡ ಯೋಜನೆಗಳ ಮೊತ್ತ ರೂ. 2493.93 ಕೋಟಿಗಳು (ಸಾಲ ಘಟಕ ರೂ. 1216.84)
ಪ್ರಗತಿಯಲ್ಲಿರುವ ಒಟ್ಟು ಯೋಜನೆಗಳು 11
ಪ್ರಗತಿಯಲ್ಲಿರುವ ಒಟ್ಟು ಯೋಜನೆಗಳ ಮೊತ್ತ ರೂ. 2277.86 ಕೋಟಿಗಳು (ಸಾಲ ಘಟಕ ರೂ. 1363.54)
ರದ್ದುಪಡಿಸಲಾದ ಒಟ್ಟು ಯೋಜನೆಗಳ ಸಂಖ್ಯೆ 8
ರದ್ದುಪಡಿಸಲಾದ ಒಟ್ಟು ಯೋಜನೆಗಳ ವೆಚ್ಚ 1029.06 ಕೋಟಿಗಳು (ಸಾಲ ಘಟಕ ರೂ. 464.30)
ಕೈಗೊಳ್ಳಬೇಕಾಗಿರುವ ಒಟ್ಟು ಯೋಜನೆಗಳು 2
ಇದುವರೆಗೂ ಕೈಗೊಳ್ಳಬೇಕಾಗಿರುವ ಒಟ್ಟು ಯೋಜನೆಗಳ ವೆಚ್ಚ ರೂ. 13.60 ಕೋಟಿಗಳು (ಸಾಲ ಘಟಕ ರೂ. 6.80)

Project Implementation

Progress

ಮೆಗಾಸಿಟಿ ಅಡಿಯಲ್ಲಿ ಪೂರ್ಣಗೊಂಡ ಯೋಜನೆಗಳು: ದಿನಾಂಕ: 31-10-2018 ರಂತೆ

ಕ್ರಮ. ಸಂಖ್ಯೆ
ಅನುಷ್ಠಾನ ಮಾಡಿರುವ ಸಂಸ್ಥೆಯ ಹೆಸರು
ಯೋಜನೆಯ ಹೆಸರು
1 ಬಿಬಿಎಂಪಿ 17 ಕೆರೆಗಳ ಅಭಿವೃದ್ಧಿ - ಬೆಂಗಳೂರು ಮಹಾನಗರ ಪಾಲಿಕೆ.
2 ಬಿಎಂಟಿಸಿ 10 ಸಾರಿಗೆ ಸಂಪರ್ಕ ನಿರ್ವಹಣಾ ಕೇಂದ್ರಗಳ ನಿರ್ಮಾಣ
3 ಬಿಎಂಟಿಸಿ ವಿನಿಮಯó ಅತಿ ವೆಚ್ಚದ ಬ್ಯಾಂಕ್ ಸಾಲಗಳ ಹಂತ - 1.
4 ಬಿಎಂಟಿಸಿ ವಿನಿಮಯó ಅತಿ ವೆಚ್ಚದ ಬ್ಯಾಂಕ್ ಸಾಲಗಳ ಹಂತ - 2.
5 ಬಿಎಂಟಿಸಿ ಬಿಟಿಏಂ ಲೇಔಟ್‍ನಲ್ಲಿ ಪ್ರಯಾಣಿಕರ ಸೌಕರ್ಯ ಸಂಸ್ಥೆಯ ನಿರ್ಮಾಣ)
6 ಬಿಎಂಟಿಸಿ 5 ಬಸ್ ಡಿಪೋಗಳು/1 /ಕಾರ್ಯಾಗಾರ ನಿರ್ಮಾಣ
7 ಬಿಎಂಟಿಸಿ ಪ್ರಮುಖ ಸ್ಥಳಗಳಲ್ಲಿ ಬಸ್ ಡಿಪೋಗಳು/ಬಸ್ ನಿಲ್ದಾಣಗಳು/ಕಾರ್ಯಾಗಾರಗಳ
8 ಬಿಎಂಟಿಸಿ ಬಿಎಂಟಿಸಿಗೆ ಬಸ್ಸುಗಳನ್ನು ಖರೀದಿಸಲು ಹಣಕಾಸಿನ ನೆರವು
9 ಬಿಡ್ಯೂಎಸ್‍ಎಸ್‍ಬಿ ಹೆಬ್ಬಾಳು ಕಣಿವೆಯ ಮಳೆನೀರು ಕಾಲುವೆಯಲ್ಲಿ ಹರಿಯುತ್ತಿರುವ
10 ಬಿಎಮ್‍ಆರ್‍ಸಿಎಲ್ 02 ಕೊಳಗೇರಿ ಪುನರ್ವಸತಿ ಯೋಜನೆಗಳು- -ಬೆಂಗಳೂರು ಮೆಟ್ರೋ
11 ಕೆಎಸ್‍ಆರ್‍ಟಿಸಿ ಶಾಂತಿನಗರದಲ್ಲಿರುವ ಕೆಎಸ್‍ಆರ್‍ಟಿಸಿ ಡಿಪೋಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು- ಕರ್ನಾಟಕ ಸಾರಿಗೆ ಸಂಸ್ಥೆ.
12 ಕೆಎಸ್‍ಆರ್‍ಟಿಸಿ ಪೀಣ್ಯದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ- ಕರ್ನಾಟಕ ಸಾರಿಗೆ ಸಂಸ್ಥೆ.
13 ಬಿಡಿಎ ನಾಗವಾರ-ಥಣಿಸಂದ್ರ ರಸ್ತೆ, ನಾಯಂಡ ಹಳ್ಳಿ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಜಾಗದಲ್ಲಿ ಮೇಲು ಸೇತುವೆ ನಿರ್ಮಾಣ.

Reforms

Reports

ಮೆಗಾಸಿಟಿ ಯೋಜನೆಗಳ ಪ್ರಗತಿ (ಎಂಸಿಆರ್‍ಎಫ್) ದಿಣಾಂಕ : 31-10-2018 ರಂತೆ

(Rs. in Crores)

ಕ್ರಮ. ಸಂಖ್ಯೆ ಸಂಸ್ಥೆಯ ಹೆಸರು ಒಟ್ಟು ಯೋಜನೆಗಳ ಸಂಖ್ಯೆ ಒಟ್ಟು ಯೋಜನಾ ವೆಚ್ಚ ಸಾಲ/ ಸಾಲ
ಮಂಜೂರಾದ ಸಾಲದ ಮೊತ್ತ ಕೆಯುಐಡಿಎಫ್‍ಸಿಯು ಬಿಡುಗಡೆಗೊಳಿಸಿದ ಸಾಲದ ಮೊತ್ತ ಅಸಲು ಮರುಪಾವತಿ ಬಾಕಿ ಉಳಿದ ಸಾಲ
1 ಬಿಬಿಎಂಪಿ 4 532.15 266.43 23.19 23.19 0
2 ಬಿಡಿಎ 5 697.23 347.02 204.34 194.88 9.46
3 ಬಿಎಂಟಿಸಿ 9 2485.1> 1388.44 1104.10 419.60 684.50
4 ಬಿಡ್ಯೂಎಸ್‍ಎಸ್ 11 1939.28 969.35 272.97 68.43 204.54
5 ಕೆಎಸ್‍ಆರ್‍ಟಿಸಿ 2 38.00 19.00 19.00 14.00 5
6 ಬಿಎಂಆರ್‍ಸಿಲ್ 5 122.69 61.24 31.32 13.14 18.18
ಒಟ್ಟು ಮೊತ್ತ 36 5814.45 3051.48 1654.92 736.92 921.68